ನೀವು ಹುಚ್ಚರಿದ್ದೀರಿ..ನಿಮ್ಮನ್ನು ಜಾಡಿಸಿ ಒದಿಬೇಕು...ನಿಮ್ಮದು ಅತಿ ಆಯಿತು' ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಧ್ಯಮಗಳ ವಿರುದ್ಧ ಅಸಮಾಧಾನಗೊಂಡರು. ಗುರುವಾರ ಬೆಳಗ್ಗೆ ಬ್ಯಾಡ್ಮಿಂಟನ್ ಆಟ ಮುಗಿಸಿ ಗೋಕಾಕ್‌ನ ನಿವಾಸಕ್ಕೆ ರಮೇಶ್ ಜಾರಕಿಹೊಳಿ ಆಗಮಿಸಿದರು. ಆಗ ಮಾಧ್ಯಮದವರು ಅವರನ್ನು ಪ್ರಶ್ನಿಸಲು ಮುಂದಾದರು. ಈ ಸಮಯದಲ್ಲಿ ಅವರು ಅಸಮಾಧಾನ ಹೊರ ಹಾಕಿದರು.
Former Minister Ramesh Jarakiholi upset with media. After H.D.Kumaraswamy cabinet resaffueI Ramesh Jarakiholi drooped from cabinet.